ನಿಸರ್ಗಾಲಯ ಹೊಸ ಉತ್ಪನ್ನ

7

ನಿಸರ್ಗಾಲಯ ಹೊಸ ಉತ್ಪನ್ನ

Published:
Updated:

ಬೆಂಗಳೂರು: ಬೆಂಗಳೂರು ಮೂಲದ ನಿಸರ್ಗಾಲಯ ಹರ್ಬಲ್ಸ್, ಮುಂದಿನ 5 ವರ್ಷಗಳಲ್ಲಿ 100ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.ಆಯುರ್ವೇದ ಪ್ರಸಾಧನ ಸಾಮಗ್ರಿಗಳು,  ಕೇಶ ಮತ್ತು ಚರ್ಮ ತೈಲಗಳು ಸೇರಿದಂತೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಇಲ್ಲಿ ನಡೆದ ವಿಶ್ವ ಆಯುರ್ವೇದ ಶೃಂಗಸಭೆಯಲ್ಲಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪ್ರಭು ಪಿ.ಬಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry