ಶುಕ್ರವಾರ, ನವೆಂಬರ್ 15, 2019
21 °C

ನಿಸಾನ್: 1 ಲಕ್ಷ ಮೈಕ್ರಾ ಕಾರು ತಯಾರಿಕೆ

Published:
Updated:

ಬೆಂಗಳೂರು: ಚೆನ್ನೈನಲ್ಲಿ ಇರುವ ರಿನಾಲ್ಟ್ ನಿಸಾನ್ ಅಲೈಯನ್ಸ್ ಪ್ಲಾಂಟ್‌ನಲ್ಲಿ  ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮೈಕ್ರಾ ಕಾರುಗಳನ್ನು  ತಯಾರಿಸಲಾಗಿದೆ.ಹೋದ ವರ್ಷದ ಜುಲೈನಲ್ಲಿ ಬಳಿಕ ನಿಸಾನ್ ಮೈಕ್ರಾ ಇದುವರೆಗೆ 15,000 ಕಾರುಗಳು ಮಾರಾಟವಾಗಿವೆ. ಚೆನ್ನೈ ಘಟಕದ ಉತ್ಪಾದನಾ ಸಾಮರ್ಥ್ಯ ಒಟ್ಟು 4,00,000 ಆಗಿದೆ. ಆಫ್ರಿಕಾದ 100ಕ್ಕೂ ಅಧಿಕ ದೇಶಗಳಿಗೆ ಕಾರು ಪೂರೈಸುವ ಗುರಿ ಇದೆ.

ಪ್ರತಿಕ್ರಿಯಿಸಿ (+)