ಗುರುವಾರ , ನವೆಂಬರ್ 21, 2019
21 °C

ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಮನವಿ

Published:
Updated:

ಬಾಗಲಕೋಟೆ: ಜಿಲ್ಲೆಯ ಏಳು ವಿಧಾ ನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲಿಯಾದರೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಈ ಕೆಳಕಂಡ ಅಧಿಕಾರಿಗಳಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ದೂರು ತಿಳಿಸಬಹುದಾಗಿದೆ ಎಂದು ಜಿಲ್ಲಾ ಮಾದರಿ ಚುನಾವಣೆ ನೀತಿ ಸಂಹಿತೆ ಉಸ್ತುವಾರಿ ಅಧಿಕಾರಿಗಳೂ ಆಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಉಪಮಹಾ ವ್ಯವಸ್ಥಾಪಕರಾಗಿರುವ ಮದನ ನಾಯಕ (ಮೊಬೈಲ್ ಸಂ.9448603700) ತಿಳಿಸಿದ್ದಾರೆ.ಬಾಗಲಕೋಟೆ ಕ್ಷೇತ್ರ: ಚುನಾವಣಾಧಿಕಾರಿ ಮಹಾದೇವ ಮುರಗಿ (ಮೊ.ನಂ.8050408576), ಸಹಾ ಯಕ ಚುನಾವಣಾಧಿಕಾರಿ ರವೀಂದ್ರ ಕರಲಿಂಗಣ್ಣವರ (ಮೊ.ನಂ.99860 47290), ಚುನಾವಣಾ ವೀಕ್ಷಕ ಡಾ.ಅರವಿಂದರ ಸಿಂಗ್ (ಮೊ.ನಂ. 9448979125), ಲಯಸನ್ ಅಧಿ ಕಾರಿ ಎಸ್.ಕೆ. ಚೊಳಚಗುಡ್ಡ (ಮೊ. ನಂ.9741275291), ನೋಡಲ್ ಅಧಿಕಾರಿ ಎಂ.ಎಸ್.ಹಳಹಳ್ಳಿ (ಮೊ ನಂ. 9901175330).ಬಾದಾಮಿ ಕ್ಷೇತ್ರ:  ಚುನಾವಣಾಧಿಕಾರಿ ಅನಿಲಕುಮಾರ (ಮೊನಂ.8884887599), ಸಹಾಯಕ ಚುನಾವಣಾಧಿಕಾರಿ ಅಜಿತ ದೇಸಾಯಿ (ಮೊನಂ. 7829907511), ಚುನಾವಣಾ ವೀಕ್ಷಕ ಪಿ.ಡೆನಿಯಲ್ (ಮೊ.ನಂ. 8108593232), ಲಯಸನ್ ಅಧಿಕಾರಿ ಎ.ಆರ್.ಮಕಾನದಾರ (ಮೊನಂ.9611595409), ಹಾಗೂ ನೋಡಲ್ ಅಧಿಕಾರಿ ಕೆ.ಬಿ.ನಾಯಕ (ಮೊನಂ. 9886577525).

ಹುನಗುಂದ ಕ್ಷೇತ್ರ: ಚುನಾವಣಾ ಧಿಕಾರಿ ಜಿ.ಗೋವಿಂದಸ್ವಾಮಿ (ಮೊನಂ. 9480851001), ಸಹಾಯಕ ಚುನಾವಣಾಧಿಕಾರಿ ಪಂಪನಗೌಡ (ಮೊನಂ.9880020163), ಚುನಾವಣಾ ವೀಕ್ಷಕರು ಅಜಿತ ಶ್ರಿವಾಸ್ತವ (ಮೊನಂ. 9448977056), ಲಯಸನ್ ಅಧಿಕಾರಿ ಆರ್.ಎನ್.ಪುರೋಹಿತ (ಮೊನಂ. 9916238076) ಹಾಗೂ ನೋಡಲ್ ಅಧಿಕಾರಿ ಎಂ.ಎಸ್. ಮಂಡೋಳಿ (ಮೊನಂ. 9448831433).ಬೀಳಗಿ ಕ್ಷೇತ್ರ: ಚುನಾವಣಾಧಿಕಾರಿ ರಾಜಶೇಖರ ಬಿಜಾಪೂರ (ಮೊನಂ. 9448339627), ಸಹಾಯಕ ಚುನಾವಣಾಧಿಕಾರಿ ಎಂ.ಕೆ.ಬಾಗವಾನ (ಮೊನಂ.9449141297), ಚುನಾವಣಾ ವೀಕ್ಷಕರು ಸಾಮಸನ್ (ಮೊ.ನಂ.9973802663), ಲಯಸನ್ ಅಧಿಕಾರಿ ಸಿದ್ದು ಎನ್. ಭಾಗಶೆಟ್ಟಿ (ಮೊನಂ. 97397 92547) ಹಾಗೂ ನೋಡಲ್ ಅಧಿಕಾರಿ ಶಿವಾನಂದ ಆಲಬಾಳ (ಮೊನಂ.9972198275).ಜಮಖಂಡಿ ಕ್ಷೇತ್ರ: ಚುನಾವಣಾಧಿ ಕಾರಿ ಅಶೋಕ ದುಡಗುಂಟಿ (ಮೊನಂ. 9742913964), ಸಹಾಯಕ ಚುನಾವಣಾಧಿಕಾರಿ ಝಡ್.ಎಂ.ಮಕ್ತೇದಾರ (ಮೊನಂ.9035568274), ಚುನಾವಣಾ ವೀಕ್ಷಕರು ವಿನೋದಕುಮಾರ (ಮೊನಂ.9480363212), ಲಯಸನ್ ಅಧಿಕಾರಿ ಎಸ್.ಎಸ್.ಹೊಳೆಪ್ಪಗೋಳ (ಮೊನಂ.9448897511) ಹಾಗೂ ನೋಡಲ್ ಅಧಿಕಾರಿ ಗುರುಮೂರ್ತಯ್ಯ (ಮೊನಂ.9945754650).ತೇರದಾಳ ಕ್ಷೇತ್ರ: ಚುನಾವಣಾ ಧಿಕಾರಿ ಡಾ.ಸುಬ್ರಾಯ ಭಟ್ (ಮೊನಂ.9448530633), ಚುನಾವಣಾ ವೀಕ್ಷಕರು ಡಾ.ಎಂ.ಪದ್ಮ (ಮೊನಂ.9449492480), ಲಯಸನ್ ಅಧಿಕಾರಿ ಶಾರದಾ ಮುಳ್ಳೂರ (ಮೊನಂ. 9845028923) ಹಾಗೂ ನೋಡಲ್ ಅಧಿಕಾರಿ ವಿ.ಜಿ.ಜೋಶಿ (ಮೊನಂ. 9448406068).ಮುಧೋಳ ಕ್ಷೇತ್ರ: ಚುನಾವಣಾ ಧಿಕಾರಿ ಎಫ್.ಎಫ್.ಫಡಕೆ (ಮೊನಂ.9448349288), ಸಹಾಯಕ ಚುನಾವಣಾಧಿಕಾರಿ ಆರ್.ಎಂ.ತುರಕನಗೇರಿ (ಮೊನಂ.9980150507), ಚುನಾವಣಾ ವೀಕ್ಷಕರು ಪುರಷೋತ್ತಮಲಾಲ (ಮೊನಂ.9449970451), ಲಯಸನ್ ಅಧಿಕಾರಿ ಜಿ.ಬಿ.ಯಡವಣ್ಣವರ (ಮೊನಂ.9448404633) ಹಾಗೂ ನೋಡಲ್ ಅಧಿಕಾರಿ ದಿಡ್ಡಿಮನಿ (ಮೊನಂ.9448999233).

ಪ್ರತಿಕ್ರಿಯಿಸಿ (+)