ನೀರಜ್ ಪಾಟೀಲ ನೇಮಕ

ಸೋಮವಾರ, ಜೂಲೈ 22, 2019
27 °C

ನೀರಜ್ ಪಾಟೀಲ ನೇಮಕ

Published:
Updated:

ಲಂಡನ್ (ಪಿಟಿಐ): ಗುಲ್ಬರ್ಗ ಮೂಲದ ಅನಿವಾಸಿ ಭಾರತೀಯ ವೈದ್ಯ ನೀರಜ್ ಪಾಟೀಲ ಅವರು ಬ್ರಿಟಿಷ್ ಲೇಬರ್ ಪಕ್ಷದ ರಾಷ್ಟ್ರೀಯ ನೀತಿ ವೇದಿಕೆಗೆ ಆಯ್ಕೆ ಯಾಗಿದ್ದಾರೆ.ಈ ವೇದಿಕೆಯು ಲೇಬರ್ ಪಕ್ಷದ ನೀತಿಯನ್ನು ರೂಪಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry