ನೀರಿಗೆ ಹಾಹಾಕಾರ

7

ನೀರಿಗೆ ಹಾಹಾಕಾರ

Published:
Updated:

ನೀರಿಗೆ ಹಾಹಾಕಾರ

ವಿದ್ಯಮಾನ್ಯ ನಗರ ಅಂದ್ರಹಳ್ಳಿಯ ಎರಡನೇ ಹಂತದಲ್ಲಿದೆ. ಇಲ್ಲಿ ಕುಡಿಯುವ ನೀರಿಗೆ ತುಂಬಾ ಅಭಾವವಿದ್ದು ಜೀವನ ಸಾಗಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿರುವಾಗ ನೀರು ಕೊಂಡು ಜೀವಿಸುವುದು ಅಷ್ಟೇ ಕಷ್ಟವಾಗಿದೆ. ಸಂಬಂಧಪಟ್ಟವರು ಮಾನವೀಯತೆ ದೃಷ್ಟಿಯಿಂದಲಾದರೂ ಇಲ್ಲಿನ ನಿವಾಸಿಗಳಿಗೆ ವಾರಕ್ಕೆ ಎರಡಾವರ್ತಿಯಾದರೂ ನೀರಿನ ಸರಬರಾಜು ಮಾಡುವ ಮೂಲಕ ಬಡ ಕುಟುಂಬಗಳು ಇನ್ನಷ್ಟು ದಿನ ಬದುಕುವಂತಾಗಲಿ.

- ರಾಘವೇಂದ್ರರಾವ್ ವಿದ್ಯಮಾನ್ಯನಗರಕುಡಿಯಲು ನೀರಿಲ್ಲ


ವಿಧಾನಸೌಧ ಪಕ್ಕದಲ್ಲಿನ ಬಹು ಅಂತಸ್ತು ಕಟ್ಟಡದ ಹಲವು ಅಂತಸ್ತುಗಳಲ್ಲಿ ಸಚಿವಾಲಯದ ಹಾಗೂ ಇತರೆ ಇಲಾಖೆಗಳು ಕಾರ‌್ಯನಿರ್ವಹಿಸುತ್ತವೆ. ಆದರೆ ಇಲ್ಲಿ ಬರುವ ಸಾರ್ವಜನಿಕರಿಗೆ, ದಾಹ ತಣಿಸಲು ಕುಡಿಯುವ ನೀರಿನ ಸೌಲಭ್ಯ ಇರುವುದಿಲ್ಲ. ದಯವಿಟ್ಟು ಸಂಬಂಧಪಟ್ಟವರು ಗಮನಿಸಿ.

-ರಾಂನಗರ ದೇವ್ರಾಜ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry