ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

7

ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

Published:
Updated:

ರಾಜರಾಜೇಶ್ವರಿನಗರ: ‘ಸೂಲಿಕೆರೆ ಪಂಚಾಯ್ತಿ  ವ್ಯಾಪ್ತಿಯ ಹಳೇಬೈರೋ­ಹಳ್ಳಿ, ಅರ್ಚಕರ ಬಡಾವಣೆ, ರಾಮಸಂದ್ರದಲ್ಲಿ  ನೀರಿನ ಸಮಸ್ಯೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಬೃಹತ್‌ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ’ ಎಂದು ಸೂಲಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧಶ್ರೀನಿವಾಸ್‌ ತಿಳಿಸಿದರು.₨50 ಲಕ್ಷ ವೆಚ್ಚದಲ್ಲಿ ಹಳೇಬೈರೋ­ಹಳ್ಳಿಯಲ್ಲಿ ನಿರ್ಮಿಸಿರುವ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಉದ್ಘಾ­ಟನೆ, ಅರ್ಚಕರ ಬಡಾವಣೆಯಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ, ರಾಮಸಂದ್ರದಲ್ಲಿ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಶಾಸಕ ಎಸ್‌.ಟಿ.ಸೋಮಶೇಖರ್‌, ಜಿ.ಪಂ ಅಧ್ಯಕ್ಷೆ ಇಂದಿರಮ್ಮ ನಾಗ­ರಾಜು, ಸದಸ್ಯೆ ಸರ್ವಮಂಗಳ ಕೃಷ್ಣಪ್ಪ, ಪಂಚಾಯ್ತಿ ಸದಸ್ಯೆ ಗೌರಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry