ನೀರು ಪೂರೈಕೆ ಪ್ರದೇಶಗಳು

7

ನೀರು ಪೂರೈಕೆ ಪ್ರದೇಶಗಳು

Published:
Updated:

ಧಾರವಾಡ: ವಾರ್ಡ್ ನಂ.1 ರಿಂದ 24ರ ವರೆಗಿನ ಈ ಕೆಳಗಿನ ಪ್ರದೇಶಗಳಲ್ಲಿ ಇದೇ 14 ರಂದು ಕುಡಿಯುವ ನೀರು ಪೂರೈಕೆ ಮಾಡಲಾ ಗುವುದು ಎಂದು ಜಲಮಂಡಳಿ ತಿಳಿಸಿದೆ.1 ರಿಂದ 13ನೇ ವಾರ್ಡಿನ ಶ್ರೀನಗರ, ಸಿಆಯ್‌ಟಿಬಿ, ಆರ್‌ಕೆ ನಗರ, ವಿಜಯ ನಗರ, ಸೋಮೇಶ್ವರ ಕಾಲನಿ, ಸಿದ್ಧಾರೂಢ ಕಾಲನಿ, ಶಕ್ತಿ ಕಾಲನಿ, ತುಂಗಭದ್ರಾ ಕಾಲನಿ, ದೇಸಾಯಿ ಕಾಲನಿ, ಹೆಗ್ಗೇರಿ ಕಾಲನಿ, ನಾಯಕವಾಡಿ ಪ್ಲಾಟ್, ಸರ್ವ ಮಂಗಳಾ ಆಸ್ಪತ್ರೆ, ಕರ್ನಾಟಕ ಬ್ಯಾಂಕ್ ಸರ್ಕಲ್, ಹಳೇ ಶ್ರೀನಗರ, ಬಸವನಗರ, ಜಿಟಿಸಿ, ಮುದೋಳಕರ ಕಂಪೌಂಡ, ಆದರ್ಶ ನಗರ, ವಿಜಯನಗರ, ವಿಕಾಸ ನಗರ, ಕಾಮಾಕ್ಷಿ ಕಾಲನಿ, ಕುಮಾ ರೇಶ್ವರ ನಗರ, ವಿದ್ಯಾರಣ್ಯ ಶಾಲೆ, ಮದಿಹಾಳ ಮುಖ್ಯರಸ್ತೆ, ಬಡಿಗೇರ ಪ್ಲಾಟ್, ನಿಜಾಮುದ್ದೀನ ಕಾಲನಿ, ಮುಲಕಿ ಓಣಿ, ಸ್ಟೇಟ್ ಬ್ಯಾಂಕ್ ಕಾಲನಿ, ಗಣೇಶ ನಗರ, ಆದಿಶಕ್ತಿನಗರ, ಚೈತನ್ಯನಗರ, ಶಾಂತಿನಗರ, ಸರೋವರ ನಗರ, ಸಿದ್ಧಾರೂಢ ಕಾಲನಿ, ಸಂಪಿಗೆ ನಗರ, ದುರ್ಗಾ ಕಾಲನಿ, ನಾರಾಯಣ ಪೂರ, ಎಲ್‌ಐಸಿ ಕ್ವಾಟರ್ಸ್ ಭಾರತಿ ನಗರ, ಸಾಲಿಮಠ ಲೈನ್, ಪ್ರಶಾಂತ ನಗರ, ರೆವ್ಯಿನ್ಯೂ ಕಾಲನಿ, ವಿಜಯಾ ನಂದನಗರ, ಮಾಕಡವಾಲೆ ಪ್ಲಾಟ್, ಶ್ರೀಪಾದ ನಗರ, ವಿಠ್ಠಲ ಮಂದಿರ, ಕುಸುಮ ನಗರ, ಮ್ಯಾದಾರ ಓಣಿ, ಅಂತಪ್ಪನ ಓಣಿ, ಗೊಲ್ಲರ ಕಾಲನಿ, ಶಿವಾಜಿ ಸರ್ಕಲ್, ಎಪಿಎಂಸಿ, ಸಿವಿಲ್ ಆಸ್ಪತ್ರೆ, ಅಂಚಟಗೇರಿ ಚಾಳ, ಮರಾಠಾ ಕಾಲನಿ.14 ರಿಂದ 24ನೇ ವಾರ್ಡಿನ ನವನಗರ, ಸುತಗಟ್ಟಿ, ನವಲೂರು, ಸಂಗೊಳ್ಳಿರಾಯಣ್ಣನಗರ, ತೇಜಸ್ವಿನಗರ, ಮಾಳಮಡ್ಡಿ, ಮಿಶನ್ ಕಂಪೌಂಡ, ಕಬ್ಬೂರ ರೋಡ್, ಮಿಚಿಗಿನ್ ಕಂಪೌಂಡ, ಆಕಳವಾಡಿ ಚಾಳ, ಪಡಕೆ ಚಾಳ, ಭವಾನಿನಗರ, ಮಂಜುನಾಥಪೂರ, ಶಾಂತಿ ಕಾಲನಿ, ಮಹಿಷಿರೋಡ್, ನಗರಕರ ಕಾಲನಿ, ಶಾಂತಿ ಕಾಲನಿ, ಪ್ರತಿಮಾ ಅಪಾರ್ಟ ಮೆಂಟ್, ಗೋಪಾಲಪೂರ, ಸ್ಟೇಶನ್ ರೋಡ್, ವಡ್ಡರ ಓಣಿ, ಲಕ್ಷ್ಮೀಸಿಂಗ ನಕೇರಿ, ಗೌಳಿಗಲ್ಲಿ, ಲಿಂಗರಾಜ ಪ್ರೆಸ್, ಶಿಂಧೆ ಚಾಳ, ಕೆನರಾ ಬ್ಯಾಂಕ್, ರಾಘವೇಂದ್ರಮಠ, ಸನ್ಮತಿ ರೋಡ, ಯುಬಿಹಿಲ್, ಕಲ್ಯಾಣನಗರ, ಟೈವಾಕ್ ಕ್ವಾಟರ್ಸ್, ಟೈವಾಕ್ ಕಂಪನಿ, ಮಹಾಮನೆ ಬಡಾವಣೆ, ನಿಸರ್ಗ ಲೇಔಟ್, ಗೌಳಿಗಲ್ಲಿ, ಮಾಳ ಮಡ್ಡಿ, ಹನುಮಂತ ದೇವರ ಗುಡಿ, ವೆಂಕಟೇ ಶ್ವರ ಗುಡಿ, ಜನ್ನತನಗರ,  ವಿವೇಕಾ ನಂದನಗರ, ಲಕ್ಷ್ಮೀನಗರ, ಶಕ್ತಿನಗರ, ರಜತಗಿರಿ, ಸತ್ತೂರ ಕಾಲನಿ,  ಲಿಡಕರ ಕಾಲನಿ, ವೀರಭದೇಶ್ವರ ನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry