ಭಾನುವಾರ, ಜೂನ್ 13, 2021
21 °C

ನೀಲಿ ಬುಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀಲಿ ಬುಟ್ಟಿ

ಚಂದ ಪದ್ಯ

ಮರ ಮರ ಮರ

ಮನೆಗೆ ಹಿಡಿದ ಕೊಡೆ

ಮರ ಮರ ಮರ

ಗುಡ್ಡಕೆ ಹಿಡಿದ ಕೊಡೆ

ಎಲ್ಲಕೆ ಕೊಡೆಯ

ಹಿಡಿಯೋ ಮರವೆ

ನಿನಗೆ ಕೊಡೆಯನು

ಹಿಡಿಯೋರ‌್ಯಾರು

ಇನ್ಯಾರು ಪುಟ್ಟಾ

ನೀಲಿ ಬುಟ್ಟಿ

ಹಿಡಿಯುವ ಪರಿಯ

ನೀ ನೋಡು

-

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.