ನೀವೂ ಬರೀರಿ..!

7

ನೀವೂ ಬರೀರಿ..!

Published:
Updated:

* ಮೆಟ್ರೊ ಈಗ ಓದಲು ಮಾತ್ರವಲ್ಲ, ಬರೆಯಲೂ ವೇದಿಕೆಯಾಗಲಿದೆ.* ಸಜ್ಜನ ಚಾಲಕನೊಂದಿಗೆ ಪಯಣಿಸಿದ ಅನುಭವ ನಿಮಗಿದ್ದರೆ `ಆಟೊ ಕತೆ~ಗೆ ಬರೆಯಿರಿ. ಒಳಿತನ್ನು ನೆನಪಿಸಿಕೊಳ್ಳುವ ಅವಕಾಶ ಇದು. * ಧಾವಂತದ ನಗರದಲ್ಲಿ ತುಂಬು ಬಸುರಿಯಂತೆ ಚಲಿಸುವ ಬಸ್ಸಿನಲ್ಲಿ ಒಂಟಿ ಕೈ ಹಿಡಿದು ಓಲಾಡುವಾಗಲೂ ಮನದೊಳು ಭಾವನೆಗಳ ರೈಲಿನೋಟ. ಈ ಭಾವಗಳನ್ನು ಅಕ್ಷರದಲ್ಲಿ ಬರೆದಿಡಿ. ನಿಮ್ಮ ಭಾವಲಹರಿಯನ್ನು ನಮಗೆ ಕಳುಹಿಸಿ.* ಬರಹ ಅಥವಾ ನುಡಿ ತಂತ್ರಾಂಶದಲ್ಲಿರಲಿ. ಬರಹದೊಂದಿಗೆ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಸಾಧ್ಯವಿದ್ದಲ್ಲಿ ಪೂರಕ ಚಿತ್ರಗಳನ್ನೂ ಕಳುಹಿಸಿ.ಇ-ಮೇಲ್ ವಿಳಾಸ:

metropv@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry