ಮಂಗಳವಾರ, ಅಕ್ಟೋಬರ್ 15, 2019
26 °C

ನುಡಿಚಿತ್ರ

Published:
Updated:
ನುಡಿಚಿತ್ರ

ಒಂದು ಫೋಟೋ ನೂರು ಪದಗಳಿಗೆ ಸಮ. ಯಾಕೆ ಎಂಬುದಕ್ಕೆ ಈ ಚಿತ್ರಗಳೇ ಪುಷ್ಟಿ. ಇಲ್ಲಿ ಚಿತ್ರಗಳು ಕಥೆ ಹೇಳುತ್ತವೆ. ಕಥನಗಳನ್ನು ಕಟ್ಟಿಕೊಡುತ್ತವೆ. ಬದುಕಿನ ಪಲ್ಲಟಗಳನ್ನು ಸಾರುತ್ತವೆ. ಛಾಯಾಗ್ರಾಹಕರ ಸೂಕ್ಷ್ಮ ಮನಸ್ಸನ್ನೂ ದಾಟಿಸುತ್ತವೆ.ಬೆಂಗಳೂರು ಮಾಧ್ಯಮ ಛಾಯಾಗ್ರಾಹಕರ ಸಂಘ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿರುವ ಪ್ರದರ್ಶನದ ಸ್ಯಾಂಪಲ್ ಚಿತ್ರಗಳಿವು. ಇಂಥ ಇನ್ನಷ್ಟು ಚಿತ್ರಗಳನ್ನು ನೋಡುಗರಿಗಾಗಿ ಕಾಯುತ್ತಿವೆ. ಇಂದು ಸಂಜೆ 7 ಗಂಟೆವರೆಗಷ್ಟೇ ಪ್ರದರ್ಶನ.

Post Comments (+)