ನೂತನ ಕಾನ್ಸಲ್ ಜನರಲ್ಅಧಿಕಾರಕ್ಕೆ

7

ನೂತನ ಕಾನ್ಸಲ್ ಜನರಲ್ಅಧಿಕಾರಕ್ಕೆ

Published:
Updated:

ಚೆನ್ನೈ: ಚೆನ್ನೈನ ಅಮೆರಿಕ ಕಾನ್ಸ­ಲೇಟ್‌ನ ಕಾನ್ಸಲ್ ಜನರಲ್ ಆಗಿ ಫಿಲಿಪ್ ಮಿನ್ ಅವರು ಗುರು­ವಾರ ಅಧಿಕಾರ ಸ್ವೀಕರಿಸಿದರು.

ಮಿನ್‌ ಅವರು ಅಮೆರಿಕ ವಿದೇಶಾಂಗ ಸೇವೆಯಲ್ಲಿ 27 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ.ಭಾರತ ಹಾಗೂ ಅಮೆರಿಕ ಸಂಬಂಧ  ಮತ್ತಷ್ಟು ಗಾಢವಾಗಿಸಲು ಹಾಗೂ  ಸಹಭಾಗಿತ್ವವನ್ನು ವಿಸ್ತರಿಸುವ ಹೊಸ ಅವಕಾಶಗಳನ್ನು ಒಟ್ಟುಗೂಡಿಸುವ ಈ ಕಾಲಘಟ್ಟದಲ್ಲಿ, ಚೆನ್ನೈನಲ್ಲಿ ಹೊಸ ಹೊಣೆಗಾರಿಕೆ ಸ್ವೀಕರಿಸುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry