ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ನಿರ್ಧಾರ

ಶುಕ್ರವಾರ, ಜೂಲೈ 19, 2019
22 °C

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ನಿರ್ಧಾರ

Published:
Updated:

ನವದೆಹಲಿ: ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ನಿರ್ಧರಿಸಿದೆ.ನಾಗರಿಕ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 24 ವರ್ಷಗಳ ನಂತರ ಈ ಹೊಸ ಶಿಕ್ಷಣ ನೀತಿ ರೂಪಿಸುತ್ತಿದೆ. ಹಿಂದಿನ ಶಿಕ್ಷಣ ನೀತಿಯನ್ನು  ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ 1986ರಲ್ಲಿ ರೂಪಿಸಲಾಗಿತ್ತು. 1992ರಲ್ಲಿ ಈ ನೀತಿಗೆ ಕೆಲವು ತಿದ್ದುಪಡಿ ತಂದಿದ್ದರೂ ಅದು ಜಾಗತಿಕ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry