ನೂತನ ಲೋಕಾಯುಕ್ತರಿಂದ ಆಸ್ತಿ ಘೋಷಣೆ

7

ನೂತನ ಲೋಕಾಯುಕ್ತರಿಂದ ಆಸ್ತಿ ಘೋಷಣೆ

Published:
Updated:
ನೂತನ ಲೋಕಾಯುಕ್ತರಿಂದ ಆಸ್ತಿ ಘೋಷಣೆ

ಬೆಂಗಳೂರು (ಪಿಟಿಐ): ಕರ್ನಾಟಕ ನೂತನ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಅವರು ಗುರುವಾರ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.ಒಟ್ಟು 3.7 ಕೋಟಿ ಮೌಲ್ಯದ ಆಸ್ತಿ ತಮ್ಮ ಬಳಿ ಇದೆ ಎಂದು ಅವರು ಲೋಕಾಯುಕ್ತ ವೆಬ್‌ಸೈಟಿನಲ್ಲಿ  ವಿವರ ಪ್ರಕಟಿಸಿದ್ದಾರೆ.ತಮ್ಮ ಹೆಸರಿನಲ್ಲಿ 62,47,556 ಹಾಗೂ ಪತ್ನಿಯಲ್ಲಿ ಹೆಸರಿನಲ್ಲಿ 66,34,880 ಮೌಲ್ಯದ ಆಸ್ತಿ ಇದ್ದು, ಇದರಲ್ಲಿ  ತಮ್ಮ ಹೆಸರಿನಲ್ಲಿ 63,33,000 ಹಾಗೂ ಪತ್ನಿಯ ಹೆಸರಿನಲ್ಲಿ 10 ಲಕ್ಷ ಸ್ಥಿರ ಠೇವಣಿ ಇರುವುದಾಗಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry