ಬುಧವಾರ, ಆಗಸ್ಟ್ 21, 2019
28 °C
ಚೆಲ್ಲಾಪಿಲ್ಲಿ

ನೂತನ ವಾಟರ್ ಪ್ಯೂರಿಫೈರ್

Published:
Updated:

ವೋನ್ (own) ಕಂಪೆನಿಯು ನೂತನ ವಾಟರ್ ಪ್ಯೂರಿಫೈರ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಜಿರೋ ವಿನ್ಯಾಸ ಗಾತ್ರ, `ಅಕ್ವಾಮ್ಯಾಟಿಕ್' ಲಕ್ಷಣ ಮತ್ತು ನೂತನ ತಂತ್ರಜ್ಞಾನವನ್ನು ಹೊಂದಿದೆ. `ಪ್ರತಿಯೊಬ್ಬರೂ ಸ್ವಚ್ಛ ನೀರನ್ನು ಕುಡಿಯುವ ಅಗತ್ಯವಿದೆ.ಆದ್ದರಿಂದ ನೂತನ ಮಾದರಿಯ ವಾಟರ್ ಪ್ಯೂರಿಫೈರ್ ಬಿಡುಗಡೆ ಮಾಡಿದ್ದು, ಇದರ ಬೆಲೆ ಕೂಡ ಕೈಗೆಟುಕುವ ಮಟ್ಟದಲ್ಲಿದೆ' ಎಂದು ಹೇಳುತ್ತಾರೆ ವೋನ್ ವಾಟರ್ ಪ್ಯೂರಿಫೈರ್ಸ್‌ ಕಂಪೆನಿ ನಿರ್ದೇಶಕ ವಿವೇಕ್ ಶೆನವಾ.ವಾಟರ್ ಪ್ಯೂರಿಫೈರ್ಸ್‌ಗಳು ನಗರದ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ದೊರೆಯುತ್ತವೆ.

Post Comments (+)