ನೂತನ ಹಿಡಿ ಹಾಕಿಸಿ

7
ವಿ.ಕೆ. ಸುಬ್ಬಣ್ಣ

ನೂತನ ಹಿಡಿ ಹಾಕಿಸಿ

Published:
Updated:

ಮಾರ್ಗಸಂಖ್ಯೆ 45ಡಿ, ಬಸ್ಸಿನ ನೊಂದಣಿ ಸಂಖ್ಯೆಗಳು ಕೆಎ-01ಎಫ್‌ಎ-1476, ಕೆ.ಬಿ.ಎಸ್.ನಿಂದ ಎಜಿಎಸ್ ಲೇಔಟ್‌ಗೆ ಸಂಚರಿಸುತ್ತದೆ. ನಿಂತು ಪಯಣಿಸಲು ಅನುಕೂಲವಾಗುವಂತೆ ಸೂಕ್ತ ಹಿಡಿಗಳನ್ನು ಅಳವಡಿಸಿದರೆ ಅನುಕೂಲವಾಗುತ್ತದೆ. ಹಿರಿಯ ಅಧಿಕಾರಿಗಳು ಪರೀಕ್ಷಿಸಿ ಮೇಲ್ಕಂಡವನ್ನು ಅಳವಡಿಸಬೇಕಾಗಿ ವಿನಂತಿಸುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry