ನೂರಾರು ದೇವರಿಗೆ

5

ನೂರಾರು ದೇವರಿಗೆ

Published:
Updated:

ಹರಕೆ ಹೊತ್ತರು, ಕೊಟ್ಟರು

ಭರಪೂರ ಕಾಣಿಕೆ

ಸಿಕ್ಕ ಸಿಕ್ಕವರ ಎದುರು

ತೋಡಿಕೊಂಡರು ಅಳಲು

ಬರಲಿಲ್ಲ ಮತ್ತೆ ಮೆರೆವ `ಭಾಗ್ಯ~

ತಪ್ಪಲಿಲ್ಲ ಶನಿ ರಾಹು,

ಕೇತುಗಳ ಕಾಟ.

ಏನಾಗಿದೆ ಈ ದೇವರುಗಳಿಗೆ?

ಭೂತದ ಮೊರೆ ಹೊಕ್ಕವರಿಗೆ

ಸಿಕ್ಕಿತಲ್ಲ ಮೆರೆಯುವ `ಸೌಭಾಗ್ಯ~?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry