ನೆಟ್‌ಬಾಲ್ ತಂಡ: ಯಶವಂತ್, ಪ್ರಿಯಾಂಕಾ ನೇತೃತ್ವ

7

ನೆಟ್‌ಬಾಲ್ ತಂಡ: ಯಶವಂತ್, ಪ್ರಿಯಾಂಕಾ ನೇತೃತ್ವ

Published:
Updated:

ಬೆಂಗಳೂರು: ಎಚ್.ಎಂ. ಯಶವಂತ್ ಕುಮಾರ್ ಮತ್ತು ಎಸ್. ಪ್ರಿಯಾಂಕಾ ಗುವಾಹಟಿಯಲ್ಲಿ ಫೆ. 9 ರಿಂದ 12ರ ವರೆಗೆ ನಡೆಯಲಿರುವ 17ನೇ ರಾಷ್ಟ್ರೀಯ ಸಬ್ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ಬಾಲಕ ಮತ್ತು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.ತಂಡ ಹೀಗಿದೆ: ಬಾಲಕರು: ಯಶವಂತ್ ಕುಮಾರ್ (ನಾಯಕ), ಬಿ.ಎಂ. ಮಿಥುನ್ ದೀಪ್, ಮನೋಜ್ ಕುಮಾರ್, ಡಿ.ಸಿ. ಲಕ್ಷ್ಮೀಶ್, ಕೆ.ಎಸ್. ದರ್ಶನ್, ಬಿ. ಪವನ್, ಆರ್. ಕಿರಣ್, ಜೆ.ಎಲ್. ಸುಮನ್ ರಾಜ್, ಟಿ.ಜೆ. ಚಂದ್ರಶೇಖರ್, ಬಸವರಾಜ್ ಮೇಟಿ, ಮಧುಸೂದನ್, ಜೆ. ಮಹೇಶ್. ಕೋಚ್: ಪುರುಷೋತ್ತಮ್, ಮ್ಯಾನೇಜರ್: ಎನ್. ಮಂಜುನಾಥ್ಬಾಲಕಿಯರು: ಎಸ್. ಪ್ರಿಯಾಂಕಾ (ನಾಯಕಿ), ಕೆ.ಎನ್. ಸುಷ್ಮಾ ನಾಗ್, ಎಸ್. ಬಿಂಧ್ಯಾ, ಡಿ.ಕೆ. ಚಂದ್ರಕಲಾ, ಎಚ್.ಆರ್. ಉಷಾ, ಎನ್.ಎಸ್. ಚಂದನಾ, ಭವ್ಯಾ ಕೆ ಶೆಟ್ಟಿ, ಎಂ.ಆರ್. ಶಿಲ್ಪಾ, ಐ. ಇರಾನಿ, ಎಸ್. ಕೀರ್ತಿ, ಜಿ.ಸಿ. ರಷ್ಮಿ, ಆರ್. ಮಮತಾ. ಕೋಚ್: ಬಿ.ಜಿ. ಉಷಾ, ಮ್ಯಾನೇಜರ್: ಟಿ. ತಿಲಕಾವತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry