ನೆರವಿಗೆ ದಾನಿಗಳಿಗೆ ಕೋರಿಕೆ

7

ನೆರವಿಗೆ ದಾನಿಗಳಿಗೆ ಕೋರಿಕೆ

Published:
Updated:

ನನ್ನ ಪತ್ನಿ ಮಂಜು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಶಸ್ತ್ರಕ್ರಿಯೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸುಮಾರು 1,20,000 ರೂಪಾಯಿ ವೆಚ್ಚ ತಗಲುಲಿದೆ.ನನ್ನ ಆರ್ಥಿಕ ಸ್ಥಿತಿ ಉತ್ತಮವಿಲ್ಲದ ಕಾರಣ ಎರಡನೆಯ ಶಸ್ತ್ರಕ್ರಿಯೆಗೆ ದಾನಿಗಳು ನೆರವು ನೀಡಬೇಕು ಎಂದು ಕೋರುವೆ. ಈ ಕೆಳಗಿನ ವಿಳಾಸಕ್ಕೆ ನನ್ನ ಹೆಸರಿನಲ್ಲಿ ಚೆಕ್ ಕಳುಹಿಸಬೇಕು ಎಂದು ಮನವಿ ಮಾಡುವೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹದೇವಪುರ ಶಾಖೆ, ಮಹದೇವಪುರ, ಬೆಂಗಳೂರು. ಖಾತೆ ಸಂಖ್ಯೆ: 32916966295. ಐಎಫ್‌ಸಿಎಸ್ ಸಂಖ್ಯೆ: ಎಸ್‌ಬಿಐ ಎನ್0003028

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry