ನೆರವು ನೀಡಿ

7

ನೆರವು ನೀಡಿ

Published:
Updated:

ನನ್ನ ಮಗನಾದ ಗಣೇಶಬಾಬು (35) ಈತನಿಗೆ ತುರ್ತಾಗಿ ತೆರೆದ ಹೃದಯದ ಚಿಕಿತ್ಸೆಯಾಗಬೇಕೆಂದು ಜಯದೇವ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ.ವೈದ್ಯಕೀಯ ವೆಚ್ಚ ರೂ. 1,24,750 ಖರ್ಚಾಗುವುದೆಂದು ಅಂದಾಜು ಬಿಲ್ ಕೊಟ್ಟಿರುತ್ತಾರೆ. ನಾವು ಬಡವರಾಗಿದ್ದು ಅಷ್ಟು ಹಣವನ್ನು ಭರಿಸಲು ಕಷ್ಟವಾಗಿದೆ.ಆದ್ದರಿಂದ ದಾನಿಗಳು ಧನಸಹಾಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಸಿದ್ಧಗಂಗಮ್ಮ, ಎಸ್. ಬಿ. ನಂ. 0886101035643, ಕೆನರಾ ಬ್ಯಾಂಕ್, ಮಹಾಲಕ್ಷ್ಮಿ ಲೇ ಔಟ್ ಶಾಖೆ, ಬೆಂಗಳೂರು. ಇಲ್ಲಿಗೆ ಕಳುಹಿಸಲು ಕೋರಿದೆ. ಫೋನ್ ನಂಬರ್. 9731003561.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry