ಶುಕ್ರವಾರ, ಮೇ 7, 2021
26 °C

ನೆರವು ನೀಡಿ

-ರಮೇಶ್,ಗುಂಡ್ಲುಪೇಟೆ Updated:

ಅಕ್ಷರ ಗಾತ್ರ : | |

ನನ್ನ 11 ವರ್ಷದ ಮಗಳು ಗೀತಾಳಿಗೆ  ಹುಟ್ಟಿನಿಂದ ಮಾತು ಬರುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಈಕೆಗೆ `ಮೈಲೋ ಡಿಸ್‌ಪ್ಲಾಸ್ಟಿಕ್ ಸಿಂಡ್ರೋಮ್' ಎಂಬ ರಕ್ತದ ಕ್ಯಾನ್ಸರ್ ಇದ್ದು ವೆಲ್ಲೂರಿನ ಸಿ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಸ್ಥಿಮಜ್ಜೆಯ ಕಸಿ ಇದಕ್ಕೆ ಪರಿಹಾರ ಎಂದು ವೈದ್ಯರು ತಿಳಿಸಿದ್ದಾರೆ.ಚಿಕಿತ್ಸೆಗೆ ರೂ12 ಲಕ್ಷ ವೆಚ್ಚ ತಗಲುತ್ತದೆ. ಈಗಾಗಲೇ ಔಷಧ ಹಾಗೂ ಚಿಕಿತ್ಸೆ ಸಂಬಂಧ ರೂ2,50,000 ಸಾಲ ಮಾಡಿದ್ದೇನೆ. ಟೈಲರ್ ವೃತ್ತಿಯ ನನಗೆ ಈ ವೆಚ್ಚ ಭರಿಸಲು ಅಸಾಧ್ಯ. ದಾನಿಗಳು ನೆರವು ನೀಡಬೇಕೆಂದು ಕೋರುವೆ.

ಬ್ಯಾಂಕ್ ಖಾತೆ ವಿವರ : 64111607901 (ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಗುಂಡ್ಲುಪೇಟೆ, ಚಾಮರಾಜನಗರ ಜಿಲ್ಲೆ) ಮೊ : 87627 62059.

-ರಮೇಶ್, ಗುಂಡ್ಲುಪೇಟೆ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.