ನೆಲಮಂಗಲ: ಎರಡು ತಲೆ ಕರು

7

ನೆಲಮಂಗಲ: ಎರಡು ತಲೆ ಕರು

Published:
Updated:

ನೆಲಮಂಗಲ: ಇಲ್ಲಿಗೆ ಸಮೀಪದ ಜಕ್ಕಸಂದ್ರದಲ್ಲಿ ಹನುಮಂತಯ್ಯ ಎಂಬುವರ ಮನೆಯಲ್ಲಿ ಹಸುವೊಂದು ಎರಡು ತಲೆಗಳಿರುವ ವಿಚಿತ್ರ ಕರುವಿಗೆ ಶನಿವಾರ ಜನ್ಮ ನೀಡಿದೆ.ಆಸುಪಾಸಿನ ನೂರಾರು ಮಂದಿ ಕುತೂಹಲದಿಂದ ಈ ಕರುವನ್ನು ವೀಕ್ಷಿಸಿದರು. ಕರುವಿನ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ, `ಅವಧಿಗೆ ಮುನ್ನ ಕರು ಜನಿಸಿದ್ದರಿಂದ ಅದರ ತಲೆ ಹಾಗೂ ದೇಹದ ಭಾಗಗಳು ಪೂರ್ಣವಾಗಿ ಬೆಳವಣಿಗೆಯಾಗಿಲ್ಲ~ ಎಂದು ತಿಳಿಸಿದ್ದಾರೆ. ಈ ನಡುವೆ, ಹಸು ಮೃತಪಟ್ಟಿದೆ. ಕರು ಆರೋಗ್ಯಕರವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry