ನೆಹರು ಬೇಗ ಅಧಿಕಾರ ತ್ಯಜಿಸುವುದು ಒಳಿತು

7

ನೆಹರು ಬೇಗ ಅಧಿಕಾರ ತ್ಯಜಿಸುವುದು ಒಳಿತು

Published:
Updated:

ಸೋಮವಾರ, 24-1-1961

ಸಿಂಗಪುರ, ಜ. 23- ಭಾರತದ ಪ್ರಧಾನಮಂತ್ರಿ ನೆಹರೂರವರು ತಮ್ಮ ಹುದ್ದೆಯಿಂದ ಬೇಗ ನಿವೃತ್ತರಾಗುವುದರಿಂದ ಮುಂದೆ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದಕ್ಕಿಂತ ಹೆಚ್ಚಾಗಿ ಅವರ ನಿವೃತ್ತಿಯ ನಂತರ ಏನು ಸಂಭವಿಸುವುದೆಂಬ ಬಗ್ಗೆ ಅವರು ಚಿಂತಿಸಬೇಕೆಂದೂ “ಸ್ಟೇಟ್ಸ್ ಟೈಂಸ್‌” ಪತ್ರಿಕೆ ಇಂದು ಬರೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry