ನೇತಾರರಿಗೊಂದು ಪಾಠ

7

ನೇತಾರರಿಗೊಂದು ಪಾಠ

Published:
Updated:
ನೇತಾರರಿಗೊಂದು ಪಾಠ

ನೇತಾರರಿಗೊಂದು ಪಾಠ

ಉಡುಗಿ ಹೋಗುತ್ತಿದೆ

ದಿನೆ ದಿನೇ ಭಿನ್ನಮತದ

ಅಟಾಟೋಪ, ಆರ್ಭಟ

ಇನ್ನಾದರೂ ಸರ್ಕಾರ

ಹರಿಸಲಿ ಅಭಿವೃದ್ಧಿ

ಕಾರ್ಯದತ್ತ ತನ್ನ ನೋಟ

ಹಾಗೆಯೇ ಮಂತ್ರಿಗಳು,

ಶಾಸಕರು ತ್ಯಜಿಸಿ

ತಮ್ಮ ಅನಗತ್ಯ ತಿರುಗಾಟ

ತಮ್ಮ ತಮ್ಮ ಕ್ಷೇತ್ರಗಳ

ಸಮಸ್ಯೆ ಪರಿಹಾರಕ್ಕೆ

ಆರಂಭಿಸಲಿ ಓಡಾಟ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry