ನೇಪಾಳದಲ್ಲಿ ಸಂಭ್ರಮದ ಶಿವರಾತ್ರಿ

7

ನೇಪಾಳದಲ್ಲಿ ಸಂಭ್ರಮದ ಶಿವರಾತ್ರಿ

Published:
Updated:

ಕಠ್ಮಂಡು (ಐಎಎನ್‌ಎಸ್): ವಿವಿಧ ದೇವಾಲಯಗಳು, ನದಿಗಳು ಹಾಗೂ ಕಲ್ಯಾಣಿಗಳಲ್ಲಿ ಶಿವನಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸುವ ಮೂಲಕ ನೇಪಾಳದಾದ್ಯಂತ ಸೋಮವಾರ ಭಕ್ತರು ಮಹಾಶಿವರಾತ್ರಿಯನ್ನು ಅತ್ಯುತ್ಸಾಹದಿಂದ ಆಚರಿಸಿದರು.

 

ಪಶುಪತಿನಾಥ ದೇವಾಲಯದಲ್ಲಿ ಅಂದಾಜು 2 ಲಕ್ಷ ಭಾರತೀಯರೂ ಸೇರಿದಂತೆ 7ಲಕ್ಷ ಭಕ್ತರು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry