ನೇಪಾಳ: ಉಸ್ತುವಾರಿ ಪ್ರಧಾನಿ

7

ನೇಪಾಳ: ಉಸ್ತುವಾರಿ ಪ್ರಧಾನಿ

Published:
Updated:

ಕಠ್ಮಂಡು (ಪಿಟಿಐ): ಹೊಸ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯುವಂತೆ ರಾಷ್ಟ್ರಪತಿ ರಾಮ್ ಬರನ್ ಯಾದವ್ ಅವರು ಬಾಬುರಾಮ್ ಭಟ್ಟಾರಾಯ್ ಅವರಿಗೆ ಮಂಗಳವಾರ ಸೂಚಿಸಿದ್ದಾರೆ.

ಉಸ್ತುವಾರಿ ಪ್ರಧಾನಿಯಾಗಿ ದೈನಂದಿನ ಕಾರ್ಯಗಳನ್ನು ನಿರ್ವಹಿಸುವಂತೆ ಭಟ್ಟಾರಾಯ್‌ಗೆ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry