ನೇಮಕ

7

ನೇಮಕ

Published:
Updated:

ಬೆಂಗಳೂರು: ಕೆ.ಸಿ.ಜನಾರ್ದನ್‌‘ಬ್ರಿಟಿಷ್ ಸೌತ್‌ ಇಂಡಿಯಾ ಚೇಂಬರ್ಸ್‌ ಆಫ್‌ ಕಾಮರ್ಸ್‌’(ಬಿಎಸ್‌ಐಸಿಸಿ) ಕರ್ನಾಟಕ ವಿಭಾಗ ಉಪಾಧ್ಯಕ್ಷರಾಗಿ ನೇಮಕಗೊಂ­ಡಿದ್ದಾರೆ. ರಾಜ್ಯ ಹಾಗೂ ಬ್ರಿಟನ್‌ನ ವಾಣಿಜ್ಯ ಸಂಬಂಧವೃದ್ಧಿಗಾಗಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸ ಲಾಗಿದೆ ಎಂದು ‘ಬಿಎಸ್‌ಐಸಿಸಿ’ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry