ನೈಜೀರಿಯಾ: ಲಾಸ್ಸಾ ವೈರಸ್‌ನಿಂದ 40 ಸಾವು

7

ನೈಜೀರಿಯಾ: ಲಾಸ್ಸಾ ವೈರಸ್‌ನಿಂದ 40 ಸಾವು

Published:
Updated:

ಅಬುಜಾ, ನೈಜೀರಿಯಾ (ಐಎಎನ್‌ಎಸ್): ದೇಶದಲ್ಲಿ ಮಾರಣಾಂತಿಕ `ಹೇಮೋರಾಜಿಕ್ ವೈರಸ್ ಲಾಸ್ಸಾ~ ದಾಳಿಗೆ ಕನಿಷ್ಠ 40 ಜನರು ಬಲಿಯಾಗಿರುವುದಾಗಿ ಕ್ಸಿನ್ಹುವಾ ವರದಿ ಮಾಡಿದೆ.ಕಳೆದ ಆರು ವಾರಗಳಲ್ಲಿ ಒಟ್ಟು 397 ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವ ಒನ್ಯೆಬುಚಿ ಚುಕ್ವು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry