ನೈಟ್‌ಕ್ಲಬ್‌ನಲ್ಲಿ ಅಗ್ನಿ ಅನಾಹುತ: 245 ಸಾವು

7

ನೈಟ್‌ಕ್ಲಬ್‌ನಲ್ಲಿ ಅಗ್ನಿ ಅನಾಹುತ: 245 ಸಾವು

Published:
Updated:
ನೈಟ್‌ಕ್ಲಬ್‌ನಲ್ಲಿ ಅಗ್ನಿ ಅನಾಹುತ: 245 ಸಾವು

ಸಾಂಟಾ ಮರಿಯಾ(ಬ್ರೆಜಿಲ್)(ಎಪಿ): ನೈಟ್‌ಕ್ಲಬ್‌ನಲ್ಲಿ ಉಂಟಾದ ಅಗ್ನಿ ಅನಾಹುತದಿಂದ ಕನಿಷ್ಠ 245 ಮಂದಿ ಸಾವನ್ನಪ್ಪಿರುವ ಘಟನೆ ಬ್ರೆಜಿಲ್‌ನ ದಕ್ಷಿಣ ಭಾಗದ ಸಾಂಟಾ ಮರಿಯಾ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.ವಿಶ್ವವಿದ್ಯಾಲಯವೊಂದರ 300-400 ವಿದ್ಯಾರ್ಥಿಗಳಿಂದ ತುಂಬಿಹೋಗಿದ್ದ `ಕಿಸ್ ಕ್ಲಬ್' ಎಂಬ ನೈಟ್ ಕ್ಲಬ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಆರಂಭದಲ್ಲಿ 70 ಮಂದಿ ಬೆಂಕಿಗೆ ಆಹುತಿಯಾಗಿದ್ದರು.  ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಾಗಲಿಲ್ಲ.  ಘಟನೆಗೆ ಕಾರಣ : ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, `ಇದು ತಕ್ಷಣ ಉಂಟಾದ ಅನಾಹುತವಲ್ಲ. ನೈಟ್‌ಕ್ಲಬ್ ಆಯೋಜಿಸಿದ್ದ ಪಾರ್ಟಿಯಲ್ಲಿ ವಿದ್ಯಾರ್ಥಿಗಳು ಪಂಜಿನೊಂದಿಗೆ ನರ್ತಿಸುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry