ನೈಟ್ ರೈಡರ್ಸ್-ಆಕ್ಲೆಂಡ್ ಇಂದು ಮುಖಾಮುಖಿ

7

ನೈಟ್ ರೈಡರ್ಸ್-ಆಕ್ಲೆಂಡ್ ಇಂದು ಮುಖಾಮುಖಿ

Published:
Updated:

ಕೇಪ್ ಟೌನ್: ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಧಾನ ಹಂತಕ್ಕೆ ಲಗ್ಗೆ ಇಟ್ಟಿರುವ ಆಕ್ಲೆಂಡ್ ಏಸಸ್ ತಂಡಗಳು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಮುಖಾಮುಖಿಯಾಗಲಿವೆ.ಐಪಿಎಲ್ ತಂಡ ನೈಟ್ ರೈಡರ್ಸ್ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು 52 ರನ್‌ಗಳ ಸೋಲು ಕಂಡಿತ್ತು. ಆದರೆ, ಅರ್ಹತಾ ಹಂತದಲ್ಲಿ ಎರಡೂ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಕೌಂಟಿ ತಂಡ ಆಕ್ಲೆಂಡ್ ಗೆಲುವು ಸಾಧಿಸಿತ್ತು.ಅರ್ಹತಾ ಹಂತದ ಪಂದ್ಯಗಳಲ್ಲಿ ಸಿಕ್ಕಿರುವ ಯಶಸ್ಸು ಆಕ್ಲೆಂಡ್ ತಂಡದ ವಿಶ್ವಾಸ ಹೆಚ್ಚಿಸಿದೆ.

ಪಂದ್ಯ ಆರಂಭ: ರಾತ್ರಿ 9ಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry