ನೈಪಾಲ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ

ಶನಿವಾರ, ಜೂಲೈ 20, 2019
28 °C

ನೈಪಾಲ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ

Published:
Updated:

ಲಂಡನ್ (ಪಿಟಿಐ): `ಜಗತ್ತಿನ ಯಾವ ಲೇಖಕಿಯರೂ ನನ್ನ ಸಮ ಇಲ್ಲ, ಮಹಿಳೆಯರದು ಸಂಕುಚಿತ ದೃಷ್ಟಿಕೋನ~ ಎಂಬ ಸಾಹಿತಿ ವಿ.ಎಸ್.ನೈಪಾಲ್ ಅವರ ಹೇಳಿಕೆಯನ್ನು ಜಗತ್ತಿನಾದ್ಯಂತ ಸಾಹಿತ್ಯ ವಲಯ ತೀಕ್ಷ್ಣವಾಗಿ ಖಂಡಿಸಿದೆ.ನೈಪಾಲ್ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂದು ನೈಪಾಲ್ ಅವರ ಹಲವಾರು ಪುಸ್ತಕಗಳನ್ನು ಸಂಪಾದಿಸಿರುವ ಬ್ರಿಟನ್‌ನ ಪ್ರಮುಖ ಲೇಖಕಿ ಡಯಾನಾ ಅಥಿಲ್ ಟೀಕಿಸಿದ್ದಾರೆ. ವಿಭಿನ್ನ ಅನುಭವಗಳ ಕಾರಣದಿಂದ ಪುಸ್ತಕಗಳ ಸ್ವರೂಪದಲ್ಲಿ ಕೊಂಚ ಭಿನ್ನತೆ ಇರಬಹುದು. ಆದರೆ ಗುಣಮಟ್ಟಕ್ಕೂ ಲಿಂಗಕ್ಕೂ  ಸಂಬಂಧ ಇಲ್ಲ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry