ಗುರುವಾರ , ಮೇ 6, 2021
24 °C

ನೈಸರ್ಗಿಕ ಫ್ಲೋರಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರದ ಫ್ಲೋರಿಂಗ್‌ನ ಮುಂಚೂಣಿಯ ಬ್ರಾಂಡ್ ಎಗೊ ಫ್ಲೋರಿಂಗ್ ಆಮದು ಮಾಡಲಾದ ಮರದ 115 ಛಾಯೆಗಳ ವಿಶಿಷ್ಟ ಫ್ಲೋರಿಂಗ್‌ಗಳನ್ನು ಪರಿಚಯಿಸಿದೆ.



 ನೇಚರ್ ಥೆರಪಿ ಶ್ರೇಣಿಯ ಈ ಮರದ ನೆಲಹಾಸುಗಳು ಜೋಡಿಸಲು ಮತ್ತು ನಿರ್ವಹಿಸಲು ಸುಲಭ. ಮರದ ಅನನ್ಯ ಚಿಕಿತ್ಸಾತ್ಮಕ ಗುಣಗಳಿಂದಾಗಿ ನಡೆಯುವಾಗ ಮೃದುವಾದ ಮತ್ತು ಖುಷಿಯ ಅನುಭವ ನೀಡುತ್ತವೆ. ಉತ್ಕೃಷ್ಟ ಅನುಭವವಾಗಿರುತ್ತದೆ.

ದೀರ್ಘಕಾಲ ಬಾಳಿಕೆ ಬರುತ್ತವೆ. ಅಲರ್ಜಿ ಹೊಂದಿರುವರಿಗೆ ಇದು ಅತ್ಯಂತ ಸೂಕ್ತ ಪ್ಲೋರಿಂಗ್ ಆಗಿದೆ. ಜೊತೆಗೆ ಧೂಳು, ಕ್ರಿಮಿಕೀಟಗಳಿಂದ ಮುಕ್ತವಾಗಿದ್ದು, ಕಲೆ ಬೀಳುವುದಿಲ್ಲ.



ನ್ಯಾಚುರಲ್ ವುಡ್ ಸಂಗ್ರಹದಲ್ಲಿ ಎಂಜಿನಿಯರ್ಡ್‌ , ಸಾಲಿಡ್‌ವುಡ್, ಸೂಪರ್ ಸಾಲಿಡ್ ವುಡ್  ಮತ್ತು ಈಗ ಎಗೊ ಡೆಕ್ ಫ್ಲೋರಿಂಗ್‌ಗಳಿವೆ. ಈಜುಕೊಳ ಅಕ್ಕಪಕ್ಕ, ಸ್ಪಾಗಳು ಅಥವಾ ಬಾಲ್ಕನಿಗಳಿಗೆ ಬಳಸಲು ಸೂಕ್ತ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.