ನೋಕಿಯಾ ಸಿಟಿಲೆನ್ಸ್

7

ನೋಕಿಯಾ ಸಿಟಿಲೆನ್ಸ್

Published:
Updated:

ಬೆಂಗಳೂರು: ಸ್ಥಳೀಯ ಮಾಹಿತಿ ಒದಗಿಸುವ `ನಕಾಶೆ ಆಧಾರಿತ~ ಮತ್ತು `ಕ್ಷೇತ್ರಾಧಾರಿತ~  ಅಪ್ಲಿಕೇ ಷನ್ಸ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ~ ಎಂದು `ನೊಕಿಯಾ ಇಂಡಿಯಾ~ ಸ್ಮಾರ್ಟ್‌ಫೋನ್ ವಿಭಾಗದ ನಿರ್ದೇಶಕ ವಿಪುಲ್ ಮೆಹ್ರೊತ್ರ ಹೇಳಿದರು.ನೊಕಿಯಾ `ಸಿಟಿಲೆನ್ಸ್~ ಕುರಿತು ಇಲ್ಲಿ ವಿವರಿಸಿದ ಅವರು, ನೀವು ಎಲ್ಲಿರುತ್ತೀರೋ ಅಲ್ಲಿನ ಸ್ಥಳೀಯ ಮಾಹಿತಿ ಯನ್ನು ಈ ಅಪ್ಲಿಕೇಷನ್ ಬಳಸಿ ಪಡೆ ಯಬಹುದು. ಪ್ರಮುಖ ಹೋಟೆಲ್, ರೆಸ್ಟೋರೆಂಟ್, ಪ್ರವಾಸಿ ತಾಣ, ಸಾರಿಗೆ ಮಾಹಿತಿ ಬೆರಳ ತುದಿಯಲ್ಲೇ ಲಭ್ಯವಿರುತ್ತವೆ.`ಲುಮಿಯಾ~ ಸರಣಿಯ ಸ್ಮಾರ್ಟ್‌ಫೋನ್ ಬಳಕೆದಾ ರರು ಉಚಿತವಾಗಿ ಈ ಅಪ್ಲಿಕಷೇನ್ (http://conversations. nokia.com/2012/09/10/nokiacitylenscomesoutofbeta/)  ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು  ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry