ಬುಧವಾರ, ಜೂನ್ 16, 2021
22 °C

ನೋಟಿಸ್ ನೀಡುವ ನಾಟಕ ಬೇಡ

ರಾಜಶೇಖರ ಹಾದಿಮನಿ,ಧಾರವಾಡ Updated:

ಅಕ್ಷರ ಗಾತ್ರ : | |

ಚುನಾವಣೆ ಕುರಿತ ಅಧಿಸೂಚನೆ ಹೊರಬಿದ್ದ ದಿನದಿಂದ ನೀತಿಸಂಹಿತೆ ಜಾರಿಯಾಗಿದೆ ಎಂದು ಚುನಾ­ವಣಾ ಆಯೋಗ ಹೇಳುತ್ತದೆ.ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕರು, ಸಚಿವರು, ವಿವಿಧ ಪಕ್ಷಗಳ ಮುಖಂಡರಿಗೆ ಆಯಾ ಜಿಲ್ಲಾ ಚುನಾ­ವ­ಣಾಧಿಕಾರಿಗಳು ‘ಎಚ್ಚರಿಕೆ’ ನೀಡಿ ಕೈ ತೊಳೆದು ಕೊಳ್ಳುತ್ತಾರೆ. ಈ ಪುರುಷಾರ್ಥಕ್ಕೆ   ‘ನೀತಿ ಸಂಹಿತೆ’ ಏಕೆ ಬೇಕು?ಇದೀಗ ಸಕ್ಕರೆ ಹಾಗೂ ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ಅವರಿಗೆ ನೋಟಿಸ್‌ ನೀಡುವು­ದಾಗಿ ಬೆಳಗಾವಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಬರೀ ‘ಎಚ್ಚರಿಕೆ’ ನೀಡುವುದೇ ಆದಲ್ಲಿ ಈ ನಾಟಕಕ್ಕೆ  ಕೊನೆ ಹೇಳಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.