ನೋಟು ಮುದ್ರಿಸಲಿ

7

ನೋಟು ಮುದ್ರಿಸಲಿ

Published:
Updated:

ಆರ್‌.ಬಿ.ಐ. ಐದು ರೂಪಾಯಿ ನೋಟಿನ ಮುದ್ರಣವನ್ನು ಮತ್ತೆ ಆರಂಭಿಸ­ಬೇಕು. ಬರೀ ಐದು ರೂಪಾಯಿಯ ನಾಣ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಅವೆಲ್ಲಾ ಯಾವುದೋ ಹುಂಡಿಯನ್ನು ಸೇರುತ್ತವೆ.ಈಗ ಒಂದು ರೂಪಾಯಿ ಹಾಗೂ ಎರಡು ರೂಪಾಯಿ ಬದಲು ಎಲ್ಲರೂ ಹುಂಡಿಗಳಲ್ಲಿ ಐದು ರೂಪಾಯಿಯ ನಾಣ್ಯವನ್ನು ಹಾಕುತ್ತಾರೆ.  ಆದ್ದರಿಂದ ಐದು ರೂಪಾಯಿ ನಾಣ್ಯದ ಕೊರತೆ ಬಹಳವಿದೆ. ಹುಂಡಿಗಳಿಗೆ ಸಾಮಾನ್ಯವಾಗಿ ಯಾರೂ ನೋಟುಗಳನ್ನು ಹಾಕುವುದಿಲ್ಲ. ಆದ್ದರಿಂದ ಐದು ರೂಪಾಯಿಯ ನಾಣ್ಯದ ಬದಲಿಗೆ ನೋಟನ್ನು ಚಲಾವಣೆಗೆ ಬಿಡುಗಡೆ ಮಾಡಬೇಕು.

–ಎ.ಸಿ.ಹಿರೇಒಡೆಯರ, ರಾಣೆಬೆನ್ನೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry