ಸೋಮವಾರ, ಡಿಸೆಂಬರ್ 16, 2019
17 °C

ನೋಡಲ್ ಫ್ಲೈಯಿಂಗ್ ಸ್ಕ್ವಾಡ್ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಧಾನಸಭಾ ಚುನಾವಣಾ ಕ್ಷಿಪ್ರ ಕಾರ್ಯಾಚರಣೆ ಹಾಗೂ ಪರಿಣಾಮಕಾರಕ ಸಮನ್ವಯ ಸಾಧಿಸಲು ಅನುಕೂಲವಾಗುವಂತೆ `ನೋಡಲ್ ಫ್ಲೈಯಿಂಗ್ ಸ್ಕ್ವಾಡ್' ರಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಜಿ.ಜಗದೀಶ್ ತಿಳಿಸಿದ್ದಾರೆ.ವಿಧಾನಸಭಾ ಕ್ಷೇತ್ರವಾರು ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಮುಖ್ಯಸ್ಥರ ಹೆಸರು (ಮೊಬೈಲ್ ಸಂಖ್ಯೆ), ವ್ಯಾಪ್ತಿಗೊಳಪಡುವ ಪ್ರದೇಶದ ವಿವರ ಇಂತಿದೆ.* ಗುಲ್ಬರ್ಗ (ಉತ್ತರ): ಅನಿಲ್ ಗರ್ಡಕರ್, ಕಾರ್ಯನಿರ್ವಾಹಕ ಎಂಜಿನಿಯರ್, ಕೆ.ಆರ್.ಡಿ.ಸಿ.ಎಲ್. ಗುಲ್ಬರ್ಗ- 9448456286, ವ್ಯಾಪ್ತಿ- ಗುಲ್ಬರ್ಗ ವಾರ್ಡ್ ಸಂಖ್ಯೆ 10, 15, 16, 17, 24, 25, 26, 27, 28.

* ಗುಲ್ಬರ್ಗ ದಕ್ಷಿಣ: ಅರುಣ ಬಿ. ಬಾರಿಕೇರಿ, ಕಾರ್ಯನಿರ್ವಾಹಕ ಎಂಜಿನಿಯರ್, ಬೆಣ್ಣೆತೋರಾ ಹೆಬ್ಬಾಳ ಡಿವಿಜನ್- 9880821960, ವ್ಯಾಪ್ತಿ- ಗುಲ್ಬರ್ಗ ವಾರ್ಡ್ ಸಂಖ್ಯೆ 33, 34, 35, 36, 39, 40, 41, 42.

* ಗುಲ್ಬರ್ಗ ಗ್ರಾಮೀಣ: ಹಾವರ್ಗಿ, ಉಪನಿರ್ದೇಶಕ, ಕೈಮಗ್ಗ ಗುಲ್ಬರ್ಗ- 9663837997, ವ್ಯಾಪ್ತಿ- ಶಹಾಬಾದ.

* ಜೇವರ್ಗಿ: ನಾಗರಾಜ ಬಿ., ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುಲ್ಬರ್ಗ- 9740397918, ವ್ಯಾಪ್ತಿ- ಆಂದೋಲಾ.

* ಆಳಂದ: ಸಂಪತ್ ಪಾಟೀಲ್, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಗುಲ್ಬರ್ಗ- 94484452760, ವ್ಯಾಪ್ತಿ- ಮಾದನಹಿಪ್ಪರಗಾ.

* ಅಫಜಲಪುರ: ವೆಂಕಟೇಶ ರಾಠೋಡ, ಕಾರ್ಖಾನೆ ಇನ್‌ಸ್ಪೆಕ್ಟರ್ ಗುಲ್ಬರ್ಗ- 9980563521, ವ್ಯಾಪ್ತಿ-ಕರಜಗಿ.

* ಚಿತ್ತಾಪುರ: ಫಿರೋಜ್, ಟಿ. ಡಿ.ಆರ್.ಸಿ.ಎಸ್. ಗುಲ್ಬರ್ಗ- 9880101129, ವ್ಯಾಪ್ತಿ-ಚಿತ್ತಾಪುರ.

* ಸೇಡಂ: ಮೆಹಬೂಬ್ ಪಾಶಾ, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಇಲಾಖೆ ಗುಲ್ಬರ್ಗ- 9900531002, ವ್ಯಾಪ್ತಿ-ಸೇಡಂ.

* ಚಿಂಚೋಳಿ: ಕೆ.ಟಿ. ರಾಠೋಡ, ಜಿಲ್ಲಾ ಅಧಿಕಾರಿ, ಬಿ.ಸಿ.ಎಂ. ಗುಲ್ಬರ್ಗ- 9900817272, ವ್ಯಾಪ್ತಿ-ಚಿಂಚೋಳಿ.ಈ ತಂಡಗಳ ಅಧಿಕಾರಿಗಳು ಕ್ಷೇತ್ರದಲ್ಲಿ ಪ್ರವಾಸ ಮಾಡುವ ಪ್ರಮುಖ ರಾಜಕೀಯ ಮುಖಂಡರ, ವಿವಿಧ ರಾಜಕೀಯ ಪಕ್ಷಗಳ ವ್ಯಕ್ತಿಗಳು ಕೈಗೊಳ್ಳುವ ಹೆಲಿಕಾಪ್ಟರ್ ಪ್ರವಾಸ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಮತ್ತು ಕೈಗೊಂಡ ಕ್ರಮಗಳ ಕ್ರೋಡೀಕೃತ ವಿವರಗಳನ್ನು ದಾಖಲೆಸಹಿತ  ನೀಡಲು ಚುನಾವಣಾ ಆಯೋಗ ಆದೇಶಿಸಿದೆ.

ಪ್ರತಿಕ್ರಿಯಿಸಿ (+)