ನೋವಾ ಮರುನಾಮಕರಣ

7

ನೋವಾ ಮರುನಾಮಕರಣ

Published:
Updated:

ಬೆಂಗಳೂರು: ನಗರದ ‘ನೋವಾ ಸ್ಪೆಷಾಲಿಟಿ ಸೆಂಟರ್‌’ ಈಗ ‘ನೋವಾ ಸ್ಪೆಷಾಲಿಟಿ ಆಸ್ಪತ್ರೆ’ ಎಂದು ಮರು ನಾಮಕರಣಗೊಂಡಿದೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ನೋವಾ ವೈದ್ಯಕೀಯ ಕೇಂದ್ರ ಅಧ್ಯಕ್ಷ ಡಾ.ಸುರೇಶ್‌ ಸೋನಿ, ‘2009ರಲ್ಲಿ ಆರಂಭಗೊಂಡ ‘ನೋವಾ’ ಮಸ್ಕತ್ ಸೇರಿದಂತೆ ದೇಶದ ವಿವಿಧೆಡೆಯ 13 ಕೇಂದ್ರಗಳ ಹೆಸರನ್ನೂ ಬದಲಿಸಿದೆ’ ಎಂದರು.ನೋವಾ, 13 ಶಸ್ತ್ರಚಿಕಿತ್ಸಕ ಕೇಂದ್ರ ಮತ್ತು ಬಂಜೆತನ ನಿವಾರ ಣೆಯ ಏಳು ಕ್ಲಿನಿಕ್‌ ನಡೆಸುತ್ತಿದೆ. ಕಳೆದ 4 ವರ್ಷಗಳಲ್ಲಿ 30,000 ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ನೋವಾ ಮುಖ್ಯ ನಿರ್ವಹಣಾಧಿಕಾರಿ ಡಾ. ವಿ.ಪಿ.ಕಾಮತ್‌ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry