ನ್ಯಾಟೊ ಟ್ರಕ್ ಮೇಲೆ ದಾಳಿ

7

ನ್ಯಾಟೊ ಟ್ರಕ್ ಮೇಲೆ ದಾಳಿ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಆಫ್ಘಾನಿಸ್ತಾನದಲ್ಲಿರುವ ನ್ಯಾಟೊ ಪಡೆಗಳಿಗೆ  ಅಗತ್ಯ ವಸ್ತುಗಳನ್ನು ಪೂರೈಸುವ ಟ್ರಕ್ ಒಂದರ ಮೇಲೆ ಪಾಕಿಸ್ತಾನದಲ್ಲಿ ಶನಿವಾರ ದಾಳಿ ನಡೆಸಲಾಗಿದೆ.ಬಲೂಚಿಸ್ತಾನದ ಮಾಸ್ತುಂಗ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಘಟನೆಯಲ್ಲಿ ಚಾಲಕ ಮತ್ತು ಆತನ ಸಹಾಯಕ ತೀವ್ರವಾಗಿ ಗಾಯಗೊಂಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry