ನ್ಯಾಟೊ ದಾಳಿಗೆ 12 ಪ್ರಯಾಣಿಕರು ಬಲಿ

ಭಾನುವಾರ, ಜೂಲೈ 21, 2019
26 °C

ನ್ಯಾಟೊ ದಾಳಿಗೆ 12 ಪ್ರಯಾಣಿಕರು ಬಲಿ

Published:
Updated:

ಟ್ರಿಪೋಲಿ (ಐಎಎನ್‌ಎಸ್): ನ್ಯಾಟೊ ಪಡೆ ಬುಧವಾರ ಬಸ್ ಮೇಲೆ ನಡೆಸಿದ ವಾಯುದಾಳಿಗೆ ಸುಮಾರು 12 ಪ್ರಯಾಣಿಕರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಟ್ರಿಪೋಲಿಯಿಂದ 120 ಕಿ.ಮೀ. ದೂರದಲ್ಲಿರುವ ಕಿಕಿಲಾ ನಗರದಲ್ಲಿ ಸಂಭವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry