ನ್ಯಾಯಾಂಗ ಆಯೋಗ ಭೇಟಿಗೆ ಒಪ್ಪಂದ

7

ನ್ಯಾಯಾಂಗ ಆಯೋಗ ಭೇಟಿಗೆ ಒಪ್ಪಂದ

Published:
Updated:

ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿ ಕುರಿತು ಸಾಕ್ಷ್ಯ ಸಂಗ್ರಹಿಸಲು ಭಾರತಕ್ಕೆ ಭೇಟಿ ನೀಡಲಿರುವ ನ್ಯಾಯಾಂಗ ಆಯೋಗದ ವಿಚಾರಣಾ ವ್ಯಾಪ್ತಿ ಬಗ್ಗೆ ಭಾರತ ಮತ್ತು ಪಾಕಿಸ್ತಾನ ಐದು ದಿನಗಳ ಮಾತುಕತೆ ಬಳಿಕ ಮಂಗಳವಾರ ಒಪ್ಪಂದಕ್ಕೆ ಬಂದಿವೆ.ಭಾರತದ ನಾಲ್ವರು ಸದಸ್ಯರ ನಿಯೋಗದ ಜತೆ ಪಾಕ್ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ ನಂತರ  ಅಂತಿಮ ನಿರ್ಧಾರ ಕೈಗೊಂಡರು ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry