ನ್ಯಾಯಾಧೀಶರ ಹುದ್ದೆಗೆ ಭಾರತೀಯರು

7

ನ್ಯಾಯಾಧೀಶರ ಹುದ್ದೆಗೆ ಭಾರತೀಯರು

Published:
Updated:

ವಾಷಿಂಗ್ಟನ್‌ (ಪಿಟಿಐ): ಭಾರತ ಮೂಲದ ಮೂವರು ಅಮೆರಿಕ ಪ್ರಜೆಗಳನ್ನು ಫೆಡರಲ್‌ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಪುನರ್ ನೇಮಕ ಮಾಡಲು ಅಧ್ಯಕ್ಷ ಒಬಾಮ ಅವರು ಸೆನೆಟ್‌ಗೆ ಪ್ರಸ್ತಾವನೆ ಕಳುಹಿಸಿದ್ದಾರೆ.ಫೆಡರಲ್‌ ನ್ಯಾಯಾಲಯಕ್ಕೆ ಒಟ್ಟು 64 ನ್ಯಾಯಾಧೀಶರ ನೇಮಕ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದ್ದು, ಅದರಲ್ಲಿ ಮೂವರು ಭಾರತ ಮೂಲದವರು ಸೇರಿದ್ದಾರೆ.ಭಾರತ ಮೂಲದವರಾದ ವಿನ್ಸ್ ಗಿರಧಾರಿ ಛಾಬ್ರಿಯಾ, ಮನಿಷ್‌ ಎಸ್‌. ಷಾ ಮತ್ತು ಇಂದ್ರಾ ತಲ್ವಾನಿ ಅವರು ಈಗಾಗಲೇ ಒಂದು ಅವಧಿಗೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry