ನ್ಯಾಯಾಲಯಕ್ಕೆ ಮುಷರಫ್ ಗೈರು

7

ನ್ಯಾಯಾಲಯಕ್ಕೆ ಮುಷರಫ್ ಗೈರು

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ಎದುರು  ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಶನಿವಾರ ಗೈರು ಹಾಜರಾದರು.ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಈ ತಿಂಗಳ 23ಕ್ಕೆ ಮುಂದೂಡಲಾಗಿದೆ. ರಾವಲ್ಪಿಂಡಿಯ ಆದಿಯಾಲಾಜೈಲಿನಲ್ಲಿರುವ ನ್ಯಾಯಾಲಯದಲ್ಲಿ ಗೋಪ್ಯ ವಿಚಾರಣೆ ನಡೆಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry