ನ್ಯಾಯಾಲಯಕ್ಕೆ ಸೊಹ್ರಾಬುದ್ದೀನ್ ಶರಣು
ಜೋಧ್ ಪುರ (ಪಿಟಿಐ): ಭನ್ವಾರಿ ದೇವಿ ಕಣ್ಮರೆ ಪ್ರಕರಣದಲ್ಲಿ ಪ್ರಮುಖ ಶಂಕಿತನಾಗಿದ್ದ ಸೊಹ್ರಾಬುದ್ದೀನ್ ಶನಿವಾರ ಜೋಧ್ ಪುರದ ನ್ಯಾಯಾಲಯವೊಂದರಲ್ಲಿ ಶರಣಾಗತರಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.