ನ್ಯಾಯಾಲಯಕ್ಕೆ ಹಾಜರಾದ ಮೆಸ್ಸಿ

7

ನ್ಯಾಯಾಲಯಕ್ಕೆ ಹಾಜರಾದ ಮೆಸ್ಸಿ

Published:
Updated:
ನ್ಯಾಯಾಲಯಕ್ಕೆ ಹಾಜರಾದ ಮೆಸ್ಸಿ

ಗಾವಾ, ಸ್ಪೇನ್‌: ಆದಾಯ ತೆರಿಗೆ ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಖ್ಯಾತ ಫುಟ್‌ಬಾಲ್‌ ಆಟಗಾರ ಮೆಸ್ಸಿ ಹಾಗೂ ಅವರ ತಂದೆ ಜಾರ್ಜ್‌ ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾದರು.‘ನಾವೇನು ತಪ್ಪು ಮಾಡಿಲ್ಲ. ನಾವು ಆದಾಯ ತೆರಿಗೆ ವಂಚಿಸಿಲ್ಲ’ ಎಂದು ಮೆಸ್ಸಿ   ಕೋರ್ಟ್‌ ಎದುರು ಸಮರ್ಥಿಸಿಕೊಂಡರು. 2006–09ರ ಅವಧಿಯಲ್ಲಿ ತೆರಿಗೆ ವಂಚಿಸಿದ ಆರೋಪ ಇವರ ಮೇಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry