ನ್ಯಾಯ ಕೇಳುವುದು ತಪ್ಪಾ?

7

ನ್ಯಾಯ ಕೇಳುವುದು ತಪ್ಪಾ?

Published:
Updated:

ನವದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದಿಂದ ಆಕ್ರೋಶಗೊಳ್ಳುವುದು ತಪ್ಪಾ? ಯುವ ಸಮೂಹವನ್ನು ಪೋಲೀಸರು ಮನ ಬಂದತೆ ಥಳಿಸಬಹುದೆ?  ಸ್ವಾತಂತ್ರ್ಯ ಬಂದು 65 ವರ್ಷವಾದರೂ ಮಹಿಳೆ ಒಂಟಿಯಾಗಿ ಓಡಾಡುವ ಸ್ವಾತಂತ್ರ್ಯ ಮಾತ್ರ ಇನ್ನೂ ನಮಗೆ ಸಿಕ್ಕಿಲ್ಲ.  ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿರುವುದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ವಿದ್ಯಾರ್ಥಿಗಳು ನ್ಯಾಯ ಕೇಳುವುದು ತಪ್ಪಾ? ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಮಧ್ಯಸ್ಥಿಕೆ ವಹಿಸುತ್ತಿಲ್ಲ ಯಾಕೆ? 

    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry