ನ್ಯೂಜಿಲೆಂಡ್‌ಗೆ ಜಯ

7

ನ್ಯೂಜಿಲೆಂಡ್‌ಗೆ ಜಯ

Published:
Updated:

ವೆಲಿಂಗ್ಟನ್: ಮಾರ್ಟಿನ್ ಗುಪ್ಟಿಲ್ (ಔಟಾಗದೆ 78) ಅವರ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡದವರು ಶುಕ್ರವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿದ್ದಾರೆ.ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 (ಜೀನ್ ಪಾಲ್ ಡುಮಿನಿ 41, ಜಸ್ಟಿನ್ ಓಂಟಾಂಗ್ 32; ಟಿಮ್ ಸೌಥಿ 28ಕ್ಕೆ3); ನ್ಯೂಜಿಲೆಂಡ್: 19.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 (ಮಾರ್ಟಿನ್ ಗುಪ್ಟಿಲ್ ಔಟಾಗದೆ 78). ಫಲಿತಾಂಶ: ನ್ಯೂಜಿಲೆಂಡ್‌ಗೆ 6 ವಿಕೆಟ್ ಜಯ. ಪಂದ್ಯ ಶ್ರೇಷ್ಠ: ಮಾರ್ಟಿನ್ ಗುಪ್ಟಿಲ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry