ನ್ಯೂಜೆರ್ಸಿಗೆ ವಿಟ್ನಿ ಪಾರ್ಥಿವ ಶರೀರ

7

ನ್ಯೂಜೆರ್ಸಿಗೆ ವಿಟ್ನಿ ಪಾರ್ಥಿವ ಶರೀರ

Published:
Updated:

ಲಾಸ್‌ಏಂಜಲೀಸ್ (ಪಿಟಿಐ): ಕಳೆದ ಶುಕ್ರವಾರ ನಿಗೂಢವಾಗಿ ನಿಧನ ಹೊಂದಿರುವ ಖ್ಯಾತ ಪಾಪ್ ಗಾಯಕಿ ವಿಟ್ನಿ ಹ್ಯೂಸ್ಟನ್ ಅವರ ಪಾರ್ಥಿವ ಶರೀರವನ್ನು ನ್ಯೂಜೆರ್ಸಿಗೆ ತರಲಾಗಿದ್ದು, ಈ ವಾರಾಂತ್ಯದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಿದ್ದಾರೆ. ಗುರುವಾರ ಆಪ್ತರು ಅಂತಿಮ ನಮನ ಸಲ್ಲಿಸಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry