ನ್ಯೂ ಕ್ಯಾಸೆಲ್ ವಿವಿ

7

ನ್ಯೂ ಕ್ಯಾಸೆಲ್ ವಿವಿ

Published:
Updated:
ನ್ಯೂ ಕ್ಯಾಸೆಲ್ ವಿವಿ

ಬ್ರಿಟನ್‌ನ ನ್ಯೂ ಕ್ಯಾಸೆಲ್ ವಿಶ್ವವಿದ್ಯಾಲಯ ಈಗ ಭಾರತೀಯ ವಿದ್ಯಾರ್ಥಿಗಳ ನಿರ್ದಿಷ್ಟ ಅಗತ್ಯಗಳಿಗೆ ತಕ್ಕಂತೆ ಉನ್ನತ ಸಂಶೋಧನಾ ಕಾರ್ಯಕ್ರಮ ಪರಿಚಯಿಸಿದೆ.ಇದರಲ್ಲಿ 19 ಸ್ನಾತಕೋತ್ತರ ಮತ್ತು 6 ಮಾಸ್ಟರ್ ಆಫ್ ರಿಸರ್ಚ್ ಶಿಕ್ಷಣ ಇದ್ದು, ವಾಸ್ತುಶಿಲ್ಪ, ಜೈವಿಕ ವೈದ್ಯಕೀಯ, ಜೈವಿಕ ವಿಜ್ಞಾನ, ಉದ್ಯಮ ಮತ್ತು ನಿರ್ವಹಣೆ, ಹಣಕಾಸು ಮತ್ತು ಲೆಕ್ಕಪತ್ರ, ಸಿವಿಲ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ವಿಜ್ಞಾನ, ಕೃಷಿ ಮುಂತಾದವನ್ನು ಒಳಗೊಂಡಿದೆ.ಇವೆಲ್ಲ 12 ತಿಂಗಳ ಪೂರ್ಣಾವಧಿ ಕೋರ್ಸ್‌ಗಳು. ಆದರೆ ಮೊದಲ ಭಾಷೆ ಇಂಗ್ಲಿಷ್ ಅಲ್ಲದವರು ಐಇಎಲ್‌ಟಿಎಸ್ ಪರೀಕ್ಷೆ ಪಾಸಾಗುವುದು ಅಗತ್ಯ. ಕೋರ್ಸ್‌ಗಳು ಇದೇ ಸೆಪ್ಟೆಂಬರ್‌ನಿಂದ ಆರಂಭವಾಗಲಿವೆ. ಒಳ್ಳೆಯ ಸಾಧನೆ ಮಾಡಿದವರು ವಿದ್ಯಾರ್ಥಿ ವೇತನಕ್ಕೂ ಅರ್ಹರಾಗುತ್ತಾರೆ.

ಮಾಹಿತಿಗೆ: http://www.ncl.ac.uk/postgraduate/taught/list/subjects/taught/

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry