ಪಂಚೋಲಿ ಬಿಡುಗಡೆ

ಗುರುವಾರ , ಜೂಲೈ 18, 2019
26 °C

ಪಂಚೋಲಿ ಬಿಡುಗಡೆ

Published:
Updated:

ಮುಂಬೈ (ಪಿಟಿಐ): ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಮೂರುವಾರಗಳ ಕಾಲ ಜೈಲಿನಲ್ಲಿದ್ದ ಸೂರಜ್ ಪಂಚೋಲಿ ಮಂಗಳವಾರ ಬಿಡುಗಡೆಗೊಂಡಿದ್ದಾರೆ. ಬಾಂಬೆ ಹೈಕೋರ್ಟ್ ಸೂರಜ್‌ಗೆ ಸೋಮವಾರ ಜಾಮೀನು ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry