ಪಂದ್ಯ ಗೆದ್ದ ಕುದುರೆ ಸಾವು

7

ಪಂದ್ಯ ಗೆದ್ದ ಕುದುರೆ ಸಾವು

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದ ನಾಶ್ವಿಲ್ಲೆಯಲ್ಲಿ ನಡೆದ `ಇರೊಕೋಯಿಸ್ ಸ್ಟೀಪಲ್‌ಚೇಸ್~ ಕುದುರೆ ಪಂದ್ಯದಲ್ಲಿ ಪ್ರಸಿದ್ಧ ರೇಸ್ ಕುದುರೆ ಅರ‌್ಕಾಡಿಯಸ್ ಜಯ ಗಳಿಸಿದ ನಂತರ ಹೃದಯಾಘಾತದಿಂದ ಮೃತಪಟ್ಟಿದೆ.

 

ಎಂಟು ವರ್ಷದ ಅರ‌್ಕಾಡಿಯಸ್ ತನ್ನ ಮಾಲೀಕನಿಗೆ 90 ಸಾವಿರ ಡಾಲರ್ ಬಹುಮಾನ ಗೆದ್ದುಕೊಟ್ಟಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry