ಶನಿವಾರ, ನವೆಂಬರ್ 23, 2019
17 °C

ಪಕ್ಷಗಳ ಸಿದ್ಧಾಂತ

Published:
Updated:
ಪಕ್ಷಗಳ ಸಿದ್ಧಾಂತ

ಎಲ್ಲ ಪಕ್ಷಗಳಿಗೆ ಚುನಾವಣೆ

ಸಮೀಪಿಸುತ್ತಿದ್ದಂತೆ

ನೆನಪು ಬರುತ್ತವೆ

ತತ್ವ, ಸಿದ್ಧಾಂತ.ಗೆದ್ದಬಳಿಕ

ಪದವಿ,

ಸ್ಥಾನಮಾನಕ್ಕಾಗಿ ಮಾಡುವರು

ಎಲ್ಲೆಡೆ ರಾದ್ಧಾಂತ !

-ಮೆಹಬೂಬ ಶೇಖಬಡೆ ,ಮೂಡಲಗಿ .

ಪ್ರತಿಕ್ರಿಯಿಸಿ (+)